ಹೈದರಾಬಾದ್: ಧೋನಿ ಎಂದರೆ ಯಾವತ್ತಿಗೂ ತನ್ನ ನಾಯಕ, ಆದರ್ಶ ಎನ್ನುವ ವಿರಾಟ್ ಕೊಹ್ಲಿ ಯಾವುದೇ ಕಾರಣಕ್ಕೂ ಧೋನಿ ಹೆಸರು ಕೂಗಿ ಅವಮಾನ ಮಾಡಬೇಡಿ ಎಂದಿದ್ದಾರೆ! ಆದರೆ ಯಾಕೆ ಹೀಗೆ ಹೇಳಿದರು ಗೊತ್ತಾ?