ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲೊಬ್ಬರು. ಅವರ ಇನ್ ಸ್ಟಾಗ್ರಾಂ ಖಾತೆಯಿಂದ ಪೋಸ್ಟ್ ಮಾಡುವ ಒಂದೊಂದು ಜಾಹೀರಾತಿಗೂ ದುಬಾರಿ ಮೊತ್ತ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ವಿರಾಟ್ ಕೊಹ್ಲಿ ಒಂದು ಜಾಹೀರಾತು ಪೋಸ್ಟ್ ಮಾಡಿದರೆ 82.45 ಲಕ್ಷ ರೂ. ಗಳಿಸುತ್ತಾರೆ. ಇಂತಹ ಶ್ರೀಮಂತರ ಸಾಲಿನಲ್ಲಿ ಅವರು ಜಗತ್ತಿನಲ್ಲೇ 17 ನೇ ಸ್ಥಾನ ಪಡೆದಿದ್ದಾರೆ. ಕ್ರೀಡಾ ಪಟುಗಳ ಪೈಕಿ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಒಂದು ಜಾಹೀರಾತಿಗೆ 5 ಕೋಟಿ