ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಸುಮಾರು 100 ರನ್ ಗಳನ್ನು ಓಡಿಯೇ ವಿಶ್ವ ದಾಖಲೆ ಮಾಡಿದ್ದ ವಿರಾಟ್ ಕೊಹ್ಲಿಗೆ ಈ ಒಂದು ವಿಚಾರದಲ್ಲಿ ಡೌಟ್ ಕ್ಲಿಯರ್ ಮಾಡಬೇಕಿತ್ತಂತೆ! ಅದಕ್ಕಾಗಿಯೇ ಅವರು ಸುದೀರ್ಘ ಇನಿಂಗ್ಸ್ ಆಡಿದರಂತೆ. ಅಷ್ಟೇ ಅಲ್ಲದೆ, ಯಾವತ್ತಿನ ಹಾಗೆ ಸಿಕ್ಸರ್, ಬೌಂಡರಿ ಸಿಡಿಸದೇ ಓಡುತ್ತಲೇ ರನ್ ಗಳಿಸಿದರಂತೆ! ಅದೇನದು ಅಂತೀರಾ?ಕೊಹ್ಲಿಗೆ ಶುರುವಿನಿಂದ ಕೊನೆಯವರೆಗೂ ಅಂದರೆ ಪೂರ್ತಿ 50 ಓವರ್ ಬ್ಯಾಟಿಂಗ್