ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೋಚ್ ಅನಿಲ್ ಕುಂಬ್ಳೆ ಬದಲಾವಣೆಗೆ ಪಟ್ಟು ಹಿಡಿದು ಕುಳಿತಿದ್ದಾರಾ? ಹಾಗೊಂದು ಸುದ್ದಿ ಹಬ್ಬಿದೆ. ಇಬ್ಬರ ನಡುವೆಯೂ ಬಿಸಿಸಿಐ ಸಂಧಾನ ನಡೆಸಿ ಕೆಲ ದಿನಗಳ ಮಟ್ಟಿಗೆ ಅಡ್ಜಸ್ಟ್ ಮಾಡಿಕೊಳ್ಳುವಂತೆ ಕೊಹ್ಲಿಗೆ ಸಲಹೆ ಮಾಡಿತ್ತು. ಆದರೆ ಕೊಹ್ಲಿ ಕುಂಬ್ಳೆಯನ್ನೇ ಮತ್ತೆ ಮುಂದುವರಿಸಬಾರದು ಎಂದು ಕ್ರಿಕೆಟ್ ಸಲಹಾ ಸಮಿತಿ ಎದುರು ಪಟ್ಟು ಹಿಡಿದಿದ್ದಾರೆ.ಲಂಡನ್ ನಲ್ಲಿ ಸಲಹಾ ಸಮಿತಿ ಸದಸ್ಯರಾದ ಸಚಿನ್, ಗಂಗೂಲಿ ಮತ್ತು ಲಕ್ಷ್ಮಣ್