ವಿಶಾಖಪಟ್ಟಣ: ಆಸ್ಟ್ರೇಲಿಯಾ ಸರಣಿ ಮುಗಿದೊಡನೆ ಐಪಿಎಲ್ ಕ್ರಿಕೆಟ್ ಆರಂಭವಾಗಲಿದೆ. ವರ್ಣರಂಜಿತ ಕೂಟದಲ್ಲಿ ಟೀಂ ಇಂಡಿಯಾ ಆಟಗಾರರು ಬೇರೆ ಬೇರೆ ತಂಡವನ್ನು ಪ್ರತಿನಿಧಿಸಲಿದ್ದಾರೆ.ಐಪಿಎಲ್ ಎಂದರೇ ಬೆಟ್ಟಿಂಗ್, ಪಾರ್ಟಿ ಇತ್ಯಾದಿ ಥಳುಕು ಬಳುಕಿನ ಲೋಕಕ್ಕೆ ಎಂಟ್ರಿ ಕೊಟ್ಟಂತೆ. ಆದರೆ ಆಟಗಾರರು ಹಾದಿ ತಪ್ಪಿ ಕೆಟ್ಟ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಡಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬುದ್ಧಿ ಮಾತು ಹೇಳಿದ್ದಾರೆ.ಐಪಿಎಲ್ ಎಂದರೆ ಅಲ್ಲಿ ಹಾದಿ ತಪ್ಪಲು ಹಲವು ಅಂಶಗಳಿರುತ್ತವೆ. ಆದರೆ ಆಟಗಾರರು ತಮ್ಮ