ಇಂಧೋರ್: ಇಂಧೋರ್ ಪಂದ್ಯ ಮಗಿದ ಮೇಲೆ ಭಾರೀ ಸಂತಸದಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಕಳೆದ ಐದು ವರ್ಷಗಳಿಂದ ನಾವು ಇಂತಹ ಒಬ್ಬನಿಗಾಗಿಯೇ ಕಾದಿದ್ದೆವು ಎಂದಿದ್ದಾರೆ. ಆ ಇಂತಹ ವ್ಯಕ್ತಿ ಯಾರು ಗೊತ್ತಾ? ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಗೆಲುವಿನ ಕುದುರೆಯಾಗಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ನಾಯಕ ಕೊಹ್ಲಿ ಈ ರೀತಿ ಪಂದ್ಯ ಮುಗಿದ ಮೇಲೆ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ.ಮತ್ತೊಮ್ಮೆ ಪ್ರಥಮ ಏಕದಿನ ಪಂದ್ಯದ ಜಾದೂ ಮಾಡಿದ ಹಾರ್ದಿಕ್