ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿನದಿಂದ ದಿನಕ್ಕೆ ಜೀನಿಯಸ್ ಬ್ಯಾಟ್ಸ್ ಮನ್ ಆಗುತ್ತಿದ್ದಾರೆ. ಅವರ ವಿಕೆಟ್ ಪಡೆಯುವುದು ಸದ್ಯಕ್ಕೆ ಎಲ್ಲಾ ಬೌಲರ್ ಗಳಿಗೆ ಸವಾಲು. ಪಾಕಿಸ್ತಾನದ ಈ ಬೌಲರ್ ನ ಕನಸೂ ಅದುವೇ. ಪಾಕ್ ವೇಗಿ ರುಮನ್ ರಾಯಿಸ್ ತಮಗೆ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಕನಸು ಎಂದಿದ್ದಾರೆ. ಹಿಂದೆಲ್ಲಾ ಪಾಕ್ ಕ್ರಿಕೆಟಿಗರು ಸಚಿನ್ ತೆಂಡುಲ್ಕರ್ ವಿಕೆಟ್ ಕಬಳಿಸಲು ಹೊಂಚು ಹಾಕುತ್ತಿದ್ದರು. ಇದೀಗ ಅವರ ಗಮನ