ನಿವೃತ್ತಿ ಹೇಳಿದ ಡೇಲ್ ಸ್ಟೇನ್ ಗೆ ವಿಶ್ ಮಾಡಿದ ವಿರಾಟ್ ಕೊಹ್ಲಿ

ಮುಂಬೈ| Krishnaveni K| Last Modified ಮಂಗಳವಾರ, 6 ಆಗಸ್ಟ್ 2019 (10:03 IST)
ಮುಂಬೈ: ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ದ.ಆಫ್ರಿಕಾ ವೇಗಿ ಡೇಲ್ ಸ್ಟೇನ್ ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ ಮಾಡಿದ್ದಾರೆ.

 
ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಸ್ಟೇನ್ ನಿನ್ನೆಯಷ್ಟೇ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಹೇಳಿದ ಚಾಂಪಿಯನ್ ವೇಗಿಗೆ ಹಲವು ಕ್ರಿಕೆಟಿಗರು, ಅಭಿಮಾನಿಗಳು ವಿಶ್ ಮಾಡಿದ್ದಾರೆ.
 
ಈ ಬಗ್ಗೆ ಟ್ವೀಟ್ ಮಾಡಿ ಶುಭ ಕೋರಿರುವ ವಿರಾಟ್ ಕೊಹ್ಲಿ ‘ನಿಜವಾದ ಚಾಂಪಿಯನ್. ಚಾಂಪಿಯನ್ ವೇಗಿಗೆ ಹ್ಯಾಪೀ ನಿವೃತ್ತಿ’ ಎಂದು ಬರೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :