ನವದೆಹಲಿ: ಉದ್ಯಮಿ ನೀರವ್ ಮೋದಿ ವಂಚನೆಯಿಂದಾಗಿ ಪಂಜಾಬ್ ಬ್ಯಾಂಕ್ ಸಾವಿರಾರು ಕೋಟಿ ರೂ. ಅವ್ಯವಹಾರ ಹಗರಣದಲ್ಲಿ ಕಳಂಕ ಮೈ ಮೇಲೆ ಎಳೆದುಕೊಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಅದೇ ಪಂಜಾಬ್ ಬ್ಯಾಂಕ್ ನ ಪ್ರಚಾರ ರಾಯಭಾರಿಯಾಗಿರುವ ವಿರಾಟ್ ಕೊಹ್ಲಿ ಹೆಸರು ಇದರ ನಡುವೆ ಕೇಳಿಬಂದಿದೆ. ಅವ್ಯವಹಾರ ಬಯಲಾಗುತ್ತಿದ್ದಂತೆ ಕೊಹ್ಲಿ ಈ ಬ್ಯಾಂಕ್ ನ ರಾಯಭಾರಿ ಸಂಬಂಧ ಕಡಿದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.ಅದಕ್ಕೀಗ ಸ್ವತಃ ಪಂಜಾಬ್ ಬ್ಯಾಂಕ್ ಸ್ಪಷ್ಟನೆ ನೀಡಿದ್ದು,