ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಕುರಿತು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಾಮೆಂಟ್ ಮಾಡಿದ್ದಾರೆ. ಮಹಿಳೆಯರ ಉಡುಪಿನ ಬಗೆಗೆ ಮಾತನಾಡುವವರಿಗೆ ಅವರು ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ.ಯಾರಾದರೂ ಅಂತಹ ಉಡುಪು ಧರಿಸಿದ್ದಾರೆಂದರೆ ಎಲ್ಲದಕ್ಕೂ ಒಪ್ಪಿಗೆ ಎನ್ನುವುದಲ್ಲ ಎಂದು ಟ್ವಿಟರ್ ನಲ್ಲಿ ಹೇಳಿರುವ ಸೆಹ್ವಾಗ್, ಒಬ್ಬ ಮಹಿಳೆ ನಿಮ್ಮನ್ನು ಈ ಭೂಮಿಗೆ ತರುವುದು ಆಕೆಯ ಮೇಲೇ ದೌರ್ಜನ್ಯ ನಡೆಸುವ ಹಕ್ಕು ನಿಮಗಿಲ್ಲ ಎಂಬ ಬರಹವುಳ್ಳ ಚಿತ್ರ ಪ್ರಕಟಿಸಿದ್ದಾರೆ.ಬೆಂಗಳೂರಿನಲ್ಲಿ ಪಾಶ್ಚಾತ್ಯ