ವೀರೇಂದ್ರ ಸೆಹ್ವಾಗ್ ಅಂದರೆ ಹಾಗೇನೇ. ಅವರೇ ಬೇರೆ ಅವರ ಸ್ಟೈಲೇ ಬೇರೆ. ಈ ಬಾರಿಯೂ ಹಾಗೇ. ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಹಳೇ ಆಟಗಾರರಾದ ಯುವಿ-ಮಹಿ ಜೋಡಿ ಆಟವನ್ನು ಅವರು ದೇಶದಲ್ಲಿ ಇತ್ತೀಚೆಗೆ ಜಾರಿಗೊಂಡ ಹಳೇ ನೋಟುಗಳ ನಿಷೇಧಕ್ಕೆ ಹೋಲಿಕೆ ಮಾಡಿದ್ದಾರೆ.