ನವದೆಹಲಿ: ಎರಡನೇ ಬಾರಿಗೆ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿಗೆ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಯಾರದ್ದೇ ಬರ್ತ್ ಡೇ ಇರಲಿ, ಶುಭ ಕೆಲಸಗಳಿರಲಿ ಸೆಹ್ವಾಗ್ ತಮ್ಮದೇ ತಮಾಷೆಯ ಶೈಲಿಯ ಟ್ವಿಟರ್ ಮೂಲಕವೇ ಗಮನಸೆಳೆಯುತ್ತಾರೆ. ಇದೀಗ ಪ್ರಧಾನಿ ಮೋದಿಗೂ ತಮ್ಮದೇ ಶೈಲಿಯ ಟ್ವೀಟ್ ಮಾಡಿದ್ದಾರೆ. ಭಾರತ ಗೆದ್ದಿದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ತನ್ನ ತೀರ್ಪು ನೀಡಿದೆ. ಈ ಮಹಾ ಗೆಲುವಿಗೆ ಪ್ರಧಾನಿ