ಟ್ವಿಟರ್ ನಲ್ಲಿ ಸದಾ ಇನ್ನೊಬ್ಬ ಕಾಲ ಎಳೆಯುವ ಸೆಹ್ವಾಗ್ ಈಗ ತಾನೇ ತೋಡಿದ ಹಳ್ಳಕ್ಕೆ ಬಿದ್ದಿದ್ದಾರೆ. ಆನ್ ಲೈನ್ ಸುದ್ದಿ ವಾಹಿನಿಯೊಂದರ ಕಾಲಳೆಯಲು ಹೋಗಿ ತಾವೇ ಸಿಕ್ಕಿ ಹಾಕಿಕೊಂಡಿದ್ದಾರೆ.