ನವದೆಹಲಿ: ವೀರೇಂದ್ರ ಸೆಹ್ವಾಗ್ ನಿವೃತ್ತರಾದ ಮೇಲೆ ಕಾಮೆಂಟರಿ ಮಾಡಿಕೊಂಡೇ ಜನಪ್ರಿಯರಾಗಿದ್ದವರು. ಇದೀಗ ಕೋಚ್ ಆಗಲು ಹೊರಟಿರುವ ಸಂಗತಿ ಹೊರಬಿದ್ದಿದೆ. ಯಾವ ತಂಡಕ್ಕೆ ಎಂದು ತಿಳಿಯಬೇಕಾದರೆ ಈ ಸುದ್ದಿ ಓದಿ.ಐಪಿಎಲ್ ನ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕೋಚ್ ಸಂಜಯ್ ಬಂಗಾರ್ ಗುಡ್ ಬೈ ಹೇಳಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಪಂಜಾಬ್ ತಂಡ ಸೆಹ್ವಾಗ್ ರನ್ನು ಕರೆತರುವ ಪ್ರಯತ್ನದಲ್ಲಿದ್ದಾರೆ. ಕಳೆದ ಎರಡು ಸೀಸನ್ ನಿಂದ ಸೆಹ್ವಾಗ್ ಈ ತಂಡದ ಮೆಂಟರ್ ಆಗಿ