ನವದೆಹಲಿ: ಟೀಂ ಇಂಡಿಯಾ ದ.ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆಲ್ಲಲು ಪ್ರಧಾನ ಪಾತ್ರ ವಹಿಸಿದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಸ್ಪಿನ್ ಜೋಡಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಚಾಕು ತೋರಿಸಿದ್ದಾರೆ! ಅಂದರೆ ಗಾಬರಿಯಾಗಬೇಡಿ! ಸೆಹ್ವಾಗ್ ಇವರಿಬ್ಬರನ್ನು ನೋಡಿ ಖುಷಿಯಾಗಿ ಚಾಹಲ್ ಹೆಸರಿನ ಚಾ ಮತ್ತು ಕುಲದೀಪ್ ಹೆಸರಿನ ಕು ತೆಗೆದು ಚಾಕು ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲ, ರಕ್ತ ಸಿಕ್ತ ಚಾಕು ಫೋಟೋ ಪ್ರಕಟಿಸಿ ಇಬ್ಬರೂ