ಹುತಾತ್ಮ ಯೋಧರ ಮಕ್ಕಳಿಗೆ ತರಬೇತಿ ನೀಡುತ್ತಿರುವ ವೀರೇಂದ್ರ ಸೆಹ್ವಾಗ್

ನವದೆಹಲಿ, ಗುರುವಾರ, 17 ಅಕ್ಟೋಬರ್ 2019 (09:23 IST)

ನವದೆಹಲಿ: ಯೋಧನೊಬ್ಬ ದೇಶಕ್ಕಾಗಿ ಪ್ರಾಣ ತೆತ್ತಾದಾಗ ಹಲವರು ಕಂಬನಿ ಮಿಡಿಯಬಹುದು, ಮತ್ತೆ ಕೆಲವರು ಧನಸಹಾಯ ಮಾಡಬಹುದು. ಅದು ಬಿಟ್ಟರೆ ಅವರ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಬಹುದು.


 
ಆದರೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಒಡೆತನದ ಶಾಲೆಯಲ್ಲಿ ಇಬ್ಬರು ಹುತಾತ್ಮ ಯೋಧರ ಮಕ್ಕಳಿಗೆ ಶಿಕ್ಷಣದ ಜತೆಗೆ ಕ್ರಿಕೆಟ್ ತರಬೇತಿಯನ್ನೂ ನೀಡುತ್ತಿದ್ದಾರೆ. ಈ ಮಕ್ಕಳ ವಿಡಿಯೋವನ್ನು ಸ್ವತಃ ಸೆಹ್ವಾಗ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.
 
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧ ರಾಮ್ ವಕೀಲ್ ಮತ್ತು ವಿಜಯ್ ಸೊರೆಂಗ್ ಪುತ್ರರಿಗೆ ಸೆಹ್ವಾಗ್ ತಮ್ಮ ಶಾಲೆಯಲ್ಲಿ ತರಬೇತಿ ನೀಡುತ್ತಿದ್ದಾರೆ. ಇವರು ಹೀರೋಗಳ ಮಕ್ಕಳು ಎಂದು ಕರೆದಿರುವ ಸೆಹ್ವಾಗ್, ಇವರಿಗೆ ನಮ್ಮ ಶಾಲೆಯಲ್ಲಿ ಅವಕಾಶ ನೀಡುವುದೇ ನಮಗೆ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ. ಸೆಹ್ವಾಗ್ ರ ಈ ಕ್ರಮಕ್ಕೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ತಮಿಳು ಬರಲ್ಲ ಎಂದು ಛೇಡಿಸಿದ ಅಭಿಮಾನಿಯ ಚಳಿ ಬಿಡಿಸಿದ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್

ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ರಂಗದ ಸಚಿನ್ ತೆಂಡುಲ್ಕರ್ ಎಂದೇ ಕರೆಯಿಸಿಕೊಳ್ಳುವ ಮಿಥಾಲಿ ರಾಜ್ ಕೇವಲ ...

news

ಅಮಿತ್ ಶಾ ಭೇಟಿಯಾದ ಗಂಗೂಲಿ: ರೂಮರ್ ಗಳಿಗೆ ಬ್ರೇಕ್ ಹಾಕಿದ ದಾದ

ಮುಂಬೈ: ಬಿಸಿಸಿಐನ ನಿಯೋಜಿತ ಅಧ್ಯಕ್ಷ ಸೌರವ್ ಗಂಗೂಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ...

news

ಸೌರವ್ ಗಂಗೂಲಿ ಇರುವಾಗ ಭಯವೇತ ಎಂದ ವೀರೇಂದ್ರ ಸೆಹ್ವಾಗ್

ಮುಂಬೈ: ಟೀಂ ಇಂಡಿಯಾದಲ್ಲಿ ವೀರೇಂದ್ರ ಸೆಹ್ವಾಗ್ ಮಿಂಚುವುದಕ್ಕೆ ಪ್ರಮುಖ ಕಾರಣವೇ ಸೌರವ್ ಗಂಗೂಲಿ. ...

news

ವಿರಾಟ್ ಕೊಹ್ಲಿಯಲ್ಲಿ ಶೊಯೇಬ್ ಅಖ್ತರ್ ಕಂಡ ‘ಪಾಕಿಸ್ತಾನಿ’ ಅಂಶ ಯಾವುದು ಗೊತ್ತಾ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಹೆಸರು. ಅವರು ಇತ್ತೀಚೆಗೆ ಟೆಸ್ಟ್ ...