ನವದೆಹಲಿ: ಅರೇ... ಇದೇನು ಅಂದುಕೊಳ್ಳಬೇಡಿ. ಆದರೆ ವಿಶ್ವದ ಘಟಾನುಘಟಿ ಬೌಲರ್ ಗಳ ಎದೆ ನಡುಗಿಸಿದ್ದ ವೀರೇಂದ್ರ ಸೆಹ್ವಾಗ್ ಈಗ ಮಕ್ಕಳನ್ನು ನೋಡಿಕೊಳ್ಳುವ ಆಯಾ ಆಗಿರುವುದು ನಿಜ!ಆದರೆ ಅದು ಒಂದು ಜಾಹೀರಾತಿಗೆ ಮಾತ್ರ. ಸ್ಟಾರ್ ಸ್ಪೋರ್ಟ್ ವಾಹಿನಿಯ ಜಾಹೀರಾತೊಂದಕ್ಕಾಗಿ ಸೆಹ್ವಾಗ್ ಬೇಬಿ ಸಿಟ್ಟರ್ ಆಗಿದ್ದಾರೆ. ಇದುವರೆಗೆ ರಿಷಬ್ ಪಂತ್ ರನ್ನು ಆಸ್ಟ್ರೇಲಿಯಾ ನಾಯಕ ಬೇಬಿ ಸಿಟ್ಟರ್ ಎಂದು ಸ್ಲೆಡ್ಜ್ ಮಾಡಿದ್ದು ಸುದ್ದಿಯಾಗಿತ್ತು. ಆದರೆ ಇದೀಗ ಸೆಹ್ವಾಗ್ ಬೇಬಿ ಸಿಟ್ಟರ್ ಆಗಿದ್ದಾರೆ.ವಿಶೇಷವೆಂದರೆ ಈ