ಜಂಬೋ ಅನಿಲ್ ಕುಂಬ್ಳೆ ಬರ್ತ್ ಡೇ ದಿನವೂ ಅದೇ ಘಟನೆ ನೆನಪಿಸಿದ ಸೆಹ್ವಾಗ್!

ಮುಂಬೈ, ಗುರುವಾರ, 17 ಅಕ್ಟೋಬರ್ 2019 (10:52 IST)

ಮುಂಬೈ: ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಸ್ಪಿನ್ನರ್, ಕನ್ನಡಿಗ ಅನಿಲ್ ಕುಂಬ್ಳೆಗೆ ಇಂದು 49 ನೇ ಜನ್ಮದಿನದ ಸಂಭ್ರಮ. ಸ್ಪಿನ್ ಗಾರುಡಿಗನ ಬರ್ತ್ ಡೇಗೆ ಕ್ರಿಕೆಟ್ ಲೋಕದ ಸ್ನೇಹಿತರು, ಅಭಿಮಾನಿಗಳು ಶುಭ ಹಾರೈಕೆಗಳ ಸುರಿಮಳೆಗೈಯುತ್ತಿದ್ದಾರೆ.


 
ಯಾರದ್ದೇ ಬರ್ತ್ ಡೇ ಇರಲಿ, ತಮಾಷೆಯಾಗಿ ವಿಶ್ ಮಾಡುವುದು ವೀರೇಂದ್ರ ಸೆಹ್ವಾಗ್. ಈಗ ತಮ್ಮ ನೆಚ್ಚಿನ ನಾಯಕ ಅನಿಲ್ ಕುಂಬ್ಳೆಗೂ ಸೆಹ್ವಾಗ್ ಹಳೆಯ ಘಟನೆಯೊಂದನ್ನು ನೆನಪಿಸಿ ವಿಶ್ ಮಾಡಿದ್ದಾರೆ.
 
ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ಶತಕ ಗಳಿಸಬೇಕಿತ್ತು. ಆದರೆ ಇನ್ನೊಂದು ತುದಿಯಲ್ಲಿದ್ದ ಸೆಹ್ವಾಗ್ ಪ್ರೇರಣೆಯಿಂದ ಭರ್ಜರಿ ಹೊಡೆತಕ್ಕೆ ಕೈ ಹಾಕಿ ಶತಕದ ಅಂಚಿನಲ್ಲಿ ಔಟಾಗಿದ್ದರು. ಈ ಘಟನೆಯನ್ನು ಸೆಹ್ವಾಗ್ ಹಿಂದೊಮ್ಮೆ ಟಾಕ್ ಶೋ ಒಂದರಲ್ಲಿ ಹೇಳಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಧ್ಯಕ್ಷರಾದ ಕೂಡಲೇ ರವಿಶಾಸ್ತ್ರಿ ಕಿತ್ತು ಹಾಕ್ತೀರಾ ಎಂದಿದ್ದಕ್ಕೆ ಗಂಗೂಲಿ ಹೇಳಿದ್ದೇನು ಗೊತ್ತಾ?

ಮುಂಬೈ: ಸೌರವ್ ಗಂಗೂಲಿ ಮತ್ತು ರವಿಶಾಸ್ತ್ರಿ ನಡುವಿನ ವೈಮನಸ್ಯ ಹಳೆಯದ್ದು. ಆದರೆ ಈಗ ಗಂಗೂಲಿ ಬಿಸಿಸಿಐ ...

news

ಅಕ್ಟೋಬರ್ 24 ಕ್ಕೆ ಧೋನಿ ವಿಚಾರ ಇತ್ಯರ್ಥ ಎಂದ ನಿಯೋಜಿತ ಅಧ್ಯ ಕ್ಷ ಸೌರವ್ ಗಂಗೂಲಿ

ಮುಂಬೈ: ಬಿಸಿಸಿಐ ಅಧ್ಯಕ್ಷರಾಗಿ ಅಕ್ಟೋಬರ್ 23 ರಂದು ಅಧಿಕೃತವಾಗಿ ಆಯ್ಕೆಯಾಗಲಿರುವ ಸೌರವ್ ಗಂಗೂಲಿ ಅಧಿಕಾರ ...

news

ನನಗೂ ಕೋಪ ಬರುತ್ತೆ! ಕೂಲ್ ಆಗಿರುವುದರ ಹಿಂದಿನ ರಹಸ್ಯ ಹೇಳಿದ ಧೋನಿ

ಮುಂಬೈ: ಮೈದಾನದಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿರುವ ಧೋನಿ ಯಾವತ್ತೂ ತಮ್ಮ ಕೋಪ ತಾಪಗಳನ್ನು ...

news

‘ದಾದಾಗಿರಿ’ ಮಾಡಲು ಹರ್ಭಜನ್ ಸಿಂಗ್ ಬೆಂಬಲ ಕೋರಿದ ಸೌರವ್ ಗಂಗೂಲಿ

ಮುಂಬೈ: ಟೀಂ ಇಂಡಿಯಾ ನಾಯಕರಾಗಿದ್ದಾಗ ಸೌರವ್ ಗಂಗೂಲಿಗೆ ಸ್ಪಿನ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದವರು ...