ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಗರ್ಭಿಣಿಯಾಗಿರುವುದರ ಬಗ್ಗೆ ಮಾಡಿದ ಇನ್ ಸ್ಟಾಗ್ರಾಂ ಪೋಸ್ಟ್ ಹೊಸ ದಾಖಲೆ ಮಾಡಿದೆ. ಮೊನ್ನೆಯಷ್ಟೇ ವಿರಾಟ್ ದಂಪತಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ತಾವು ಮೊದಲನೆ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಪೋಸ್ಟ್ ಮಾಡಿದ್ದರು. ಅವರ ಈ ಒಂದು ಸಂದೇಶ ಭಾರೀ ವೈರಲ್ ಆಗಿತ್ತು.ಇನ್ ಸ್ಟಾಗ್ರಾಂ ಪುಟದಲ್ಲಿ ತಾರಾ ದಂಪತಿ ಮಾಡಿದ ಪೋಸ್ಟ್ 24 ಗಂಟೆಯೊಳಗೆ 15.5 ಮಿಲಿಯನ್ ಲೈಕ್ಸ್