ಕೆಎಲ್ ರಾಹುಲ್ ಬೆಂಬಲಕ್ಕೆ ಬಂದ ವಿವಿಎಸ್ ಲಕ್ಷ್ಮಣ್

ಬೆಂಗಳೂರು, ಶುಕ್ರವಾರ, 29 ನವೆಂಬರ್ 2019 (09:35 IST)

ಮುಂಬೈ: ಕೆಎಲ್ ರಾಹುಲ್ ಟಿ20 ಪಂದ್ಯಗಳಲ್ಲಿ ಆರಂಭಿಕರಾಗಲಿ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.


 
ಟಿ20 ಪಂದ್ಯಗಳಲ್ಲಿ ಈಗ ರೋಹಿತ್ ಶರ್ಮಾ ಜತೆಗೆ ಶಿಖರ್ ಧವನ್ ಆರಂಭ ಒದಗಿಸುತ್ತಾರೆ. ಆದರೆ ಸದ್ಯಕ್ಕೆ ಧವನ್ ಗಾಯದಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಧವನ್ ಸ್ಥಾನದಲ್ಲಿ ರಾಹುಲ್ ಇನಿಂಗ್ಸ್ ಆರಂಭಿಸಲಿ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
 
ಧವನ್ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಮತ್ತೆ ಆರಂಭಿಕ ಸ್ಥಾನಕ್ಕೆ ಬರಬಹುದೇ ಎಂಬ ಪ್ರಶ್ನೆ ಬರುತ್ತದೆ. ಆದರೆ ನನ್ನ ಪ್ರಕಾರ ವಿರಾಟ್ ನಂ.3 ರಲ್ಲಿ ಆಡಬೇಕು. ರೋಹಿತ್ ಜತೆಗೆ ಕೆಎಲ್ ರಾಹುಲ್ ಆರಂಭಿಕರಾಗಬೇಕು. ಆ ಸ್ಥಾನದಲ್ಲಿ ಅವರು ಚೆನ್ನಾಗಿ ಪ್ರದರ್ಶನ ನೀಡುತ್ತಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪತ್ನಿಯ ಫೋಟೋ ಪ್ರಕಟಿಸಿದ ವಿರಾಟ್ ಕೊಹ್ಲಿಗೆ ಅಶ್ಲೀಲ ಪ್ರಶ್ನೆ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾ ಜತೆ ಸಿನಿಮಾ ಡೇಟ್ ಗೆ ...

news

ಅಜ್ಜ-ಅಜ್ಜಿಯ ಜತೆ ಮಯಾಂಕ್ ಅಗರ್ವಾಲ್ ಫೋಟೋ ವೈರಲ್

ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ತಮ್ಮ ಅಜ್ಜ-ಅಜ್ಜಿಯ ಜತೆಗೆ ತೆಗೆಸಿಕೊಂಡ ...

news

ಜನವರಿವರೆಗೆ ನನ್ನ ಏನೂ ಕೇಳ್ಬೇಡಿ ಎಂದು ತಾಕೀತು ಮಾಡಿದ ಧೋನಿ

ಮುಂಬೈ: ಇತ್ತೀಚೆಗೆ ಧೋನಿ ಆಗಲೀ, ಟೀಂ ಇಂಡಿಯಾದ ಯಾವುದೇ ಸದಸ್ಯರು ಎಲ್ಲೇ ಹೋಗಲಿ ಅವರ ನಿವೃತ್ತಿ ಬಗ್ಗೆ ...

news

ಆಸ್ಟ್ರೇಲಿಯನ್ನರು ಯಾವತ್ತೂ ಅನಿಲ್ ಕುಂಬ್ಳೆಯನ್ನು ಈ ಕಾರಣಕ್ಕೆ ಸ್ಲೆಡ್ಜ್ ಮಾಡುತ್ತಿರಲಿಲ್ಲವಂತೆ!

ಬೆಂಗಳೂರು: 2007-08 ರ ವಿವಾದಾತ್ಮಕ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದವರು ...