ಈ ಮಾತು ಹೇಳಿದ್ರೆ ಯಾರಾದ್ರೂ ನಂಬ್ತಾರಾ? ಆದರೆ ಸ್ವತಃ ವಿವಿಎಸ್ ಲಕ್ಷ್ಮಣ್ ಹೇಳಿದ ಮೇಲೆ ನಂಬಲೇ ಬೇಕು. ಆಸ್ಟ್ರೇಲಿಯಾ ವಿರುದ್ಧ ಸದಾ ಉತ್ತಮಾಗಿ ಆಡುತ್ತಿದ್ದ ಲಕ್ಷ್ಮಣ್ ತಾವು ಕೂಡಾ ಎದುರಾಳಿಗಳ ಮೇಲೆ ಸ್ಲೆಡ್ಜಿಂಗ್ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ.