ಯಾರದ್ದೇ ಜನುಮದಿನವಿರಲಿ. ವೀರೇಂದ್ರ ಸೆಹ್ವಾಗ್ ಟ್ವಿಟರ್ ಪೇಜ್ ನೋಡಲೇಬೇಕು. ಅಲ್ಲಿ ಬರುವ ಕಾಮೆಂಟ್ ಗಳನ್ನು ಓದುವುದಕ್ಕೆ ಅಷ್ಟೇ ಮುಖ್ಯವಾಗಿರುತ್ತದೆ. ಇಂದು ಕಪಿಲ್ ದೇವ್ ಜನುಮ ದಿನ.