ಚೆನ್ನೈ: ಟೀಂ ಇಂಡಿಯಾ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ತಮ್ಮ ಮನೆಗೆ ಹೊಸ ನಾಯಿಯೊಂದನ್ನು ಕರೆತಂದಿದ್ದಾರೆ. ಈ ನಾಯಿಗೆ ಅವರಿಟ್ಟ ಹೆಸರು ಎಲ್ಲರ ಗಮನಸೆಳೆದಿದೆ.ಆಸ್ಟ್ರೇಲಿಯಾ ಸರಣಿ ವಾಷಿಂಗ್ಟನ್ ಸುಂದರ್ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ ಗಬ್ಬಾ ಮೈದಾನದಲ್ಲಿ ಅವರು ಆಡಿದ ಇನಿಂಗ್ಸ್ ನಿಂದಾಗಿ ಭಾರತ ಸರಣಿ ಉಳಿಸಿಕೊಂಡಿತ್ತು.ಇದರ ಸ್ಮರಣಾರ್ಥ ಸುಂದರ್ ತಮ್ಮ ಮನೆಯ ನಾಯಿಗೆ ‘ಗಬ್ಬಾ’ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ತಮ್ಮ ಸ್ಮರಣೀಯ ಇನಿಂಗ್ಸ್ ಆಡಿದ ಮೈದಾನವನ್ನು ಎಂದೆಂದಿಗೂ