ಮುಂಬೈ: ಟೀಂ ಇಂಡಿಯಾದಲ್ಲಿ ಯಾವುದೇ ಯುವ ಆಟಗಾರ ಮಿಂಚಿದರೂ ಸಾಕು, ಆತನನ್ನು ದಿಗ್ಗಜ ಕ್ರಿಕೆಟಿಗರಿಗೆ ಹೋಲಿಸಿ ಬೆಟ್ಟದಷ್ಟು ನಿರೀಕ್ಷೆಯ ಭಾರ ಹೊರಿಸಲಾಗುತ್ತದೆ. ಆದರೆ ಶಬ್ನಂ ಗಿಲ್ ವಿಚಾರದಲ್ಲಿ ಹೀಗೆ ಮಾಡಬೇಡಿ ಎಂದು ಹಿರಿಯ ಕ್ರಿಕೆಟಿಗ ವಾಸಿಂ ಜಾಫರ್ ಮನವಿ ಮಾಡಿದ್ದಾರೆ.