ನವದೆಹಲಿ: ಸನ್ರೈಸರ್ಸ್ ಹೈದರಾಬಾದ್ ಶುಕ್ರವಾರ ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿ ಚೊಚ್ಚಲ ಐಪಿಎಲ್ ಫೈನಲ್ಗೆ ಲಗ್ಗೆ ಹಾಕಿದೆ. ಡೇವಿಡ್ ವಾರ್ನರ್ ಅಜೇಯ 93 ರನ್ ಮೂಲಕ ಶ್ರೇಷ್ಟ ಪ್ರದರ್ಶನ ನೀಡಿದರು.