ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದು ಕನಸಿನ ವರ್ಷ. ಯಾರೇ ಆದರೂ ಆಸೆ ಪಡುವಂತಹ, ಕನಸು ಕಾಣುವಂತಹ ವರ್ಷ. ಅದಕ್ಕೊಂದು ಅದ್ಭುತ ತೆರೆ ಎಳೆಯಲಿದ್ದಾರೆ ಕೊಹ್ಲಿ. ಮೂರು ಟೆಸ್ಟ್ ಸರಣಿಗಳು. ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಗಳು. ಮೂರೂ ಸರಣಿಗಳಲ್ಲೂ ಒಂದು ಅದ್ಭುತ ಗೆಲುವು. ಬಯಸಿದ ವಿಕೆಟ್. ಬಯಸಿದಂತೆ ಬೌಲ್ ಮಾಡಿದ ಬೌಲರ್ ಗಳು. ಬೇಕಾದಂತೆ ರನ್ ಗಳಸಿದ ಬ್ಯಾಟ್ಸ್ ಮನ್ ಗಳು.ತಂಡದಲ್ಲಿ