ಬೆಂಗಳೂರು : ಟೀಂ ಇಡಿಯಾದ ಆಟಗಾರ ರೋಹಿತ್ ಶರ್ಮಾ ಅವರು ತನ್ನ ಪತ್ನಿ ರಿತಿಕಾ ಅವರು ತನ್ನ ಪಾಲಿನ ದೊಡ್ಡ ಶಕ್ತಿ ಎಂದು ಹೇಳಿದ್ದಾರೆ. ಕ್ರಿಕೆಟ್ ಪ್ರವಾಸಗಳ ವೇಳೆ ರಿತಿಕಾ ಅವರು ಪತಿ ರೋಹಿತ್ ಅವರ ಜೊತೆ ಪ್ರಯಾಣಿಸುತ್ತಿರುತ್ತಾರೆ . ವೃತ್ತಿಯಲ್ಲಿ ಆಕೆ ಸ್ಪೋರ್ಟ್ಸ್ ಇವೆಂಟ್ ಮ್ಯಾನೆಜರ್ ಆಗಿದ್ದು, ರೋಹಿತ್ ಅವರಿಗೆ ಕ್ರಿಕೆಟಿಗೆ ಸಂಬಂಧಿಸಿದಂತೆ ಸಂಪೂರ್ಣ ಸಹಕಾರ ನೀಡುತ್ತಿದರು. ಅವರನ್ನು ಭಾರತ ತಂಡದ 17ನೇ ಆಟಗಾರ್ತಿ ಎಂದು ಸಾಮಾಜಿಕ ತಾಣಗಳಲ್ಲಿ