ನವದೆಹಲಿ: ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇದೀಗ ಆಸ್ಟ್ರೇಲಿಯನ್ ಕ್ಲಬ್ ಟೂರ್ನಿಯಲ್ಲೂ ಆಲ್ ರೌಂಡರ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಜುನ್ ಗೆ ಅಪ್ಪನಿಂದ ಸಿಗುವ ಸಲಹೆ ಏನು ಗೊತ್ತಾ?