ಕೊಲೊಂಬೊ: ಧೋನಿ ಮುಂದಿನ ವಿಶ್ವಕಪ್ ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಗೊಂದಲಗಳಿಗೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ತೆರೆ ಎಳೆದಿದ್ದಾರೆ. ಧೋನಿ 2019 ರ ವಿಶ್ವಕಪ್ ನಲ್ಲಿ ಆಡುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಆಯ್ಕೆಗಾರರ ಮುಖ್ಯಸ್ಥ ಎಂಎಸ್ ಕೆಪ್ರಸಾದ್ ಚೆನ್ನಾಗಿ ಆಡದಿದ್ದರೆ ಪರ್ಯಾಯ ಮಾರ್ಗ ಹುಡುಕಬೇಕಾಗುತ್ತದೆ ಎಂದು ಹೇಳಿದ್ದರಿಂದ ಧೋನಿ ಭವಿಷ್ಯದ ಬಗ್ಗೆ ಮೂಡಿದ್ದ ಸಂದೇಹವನ್ನು ಶಾಸ್ತ್ರಿ ನಿವಾರಿಸಿದ್ದಾರೆ.ಅವರು ಡ್ರೆಸ್ಸಿಂಗ್ ರೂಂನಲ್ಲಿರುವ ಜೀವಂತ ದಂತಕತೆ. ನೀವು