ಮುಂಬೈ: ರೀಲ್ ಲೈಫ್ ನಲ್ಲಿ ಧೋನಿ ಪಾತ್ರ ನಿಭಾಯಿಸಿದ ಮೇಲೆ ಸುಶಾಂತ್ ಸಿಂಗ್ ರಜಪೂತ್ ಯಾವಾಗೆಲ್ಲಾ ಧೋನಿ ಟೀಕೆಗೊಳಗಾಗುತ್ತಾರೋ, ಆಗೆಲ್ಲಾ ಬೆಂಬಲಕ್ಕೆ ಬರುತ್ತಾರೆ.