ನವದೆಹಲಿ: ರಾಹುಲ್ ದ್ರಾವಿಡ್ ಎಂದರೆ ಜಂಟಲ್ ಮ್ಯಾನ್ ಆಫ್ ದಿ ಕ್ರಿಕೆಟ್ ಎಂದೇ ಜನಪ್ರಿಯ. ಅವರಿಗೆ ಗೌರವ ಕೊಡುವವರು ಭಾರತೀಯರು ಮಾತ್ರವಲ್ಲ, ಜಾಗತಿಕವಾಗಿ ಆದರಿಸಲ್ಪಟ್ಟ ಕ್ರಿಕೆಟಿಗ. ಇಂತಹಾ ದ್ರಾವಿಡ್ ಎಂದರೆ ಪಾಕ್ ಕ್ರಿಕೆಟಿಗರೂ ತಲೆಬಾಗುತ್ತಾರೆ. ಇದೀಗ ಮತ್ತೊಮ್ಮೆ ಸಾಬೀತಾಗಿದೆ. ನ್ಯೂಜಿಲೆಂಡ್ ಪ್ರವಾಸಕ್ಕೆ ವಿಮಾನವೇರಿದ್ದ ಪಾಕ್ ಕ್ರಿಕೆಟಿಗರು ವಿಮಾನದಲ್ಲಿ ರಾಹುಲ್ ದ್ರಾವಿಡ್ ಭೇಟಿಯಾಗಿದ್ದಾರೆ.ದ್ರಾವಿಡ್ ಜತೆ ಸೆಲ್ಫೀ ತೆಗೆದುಕೊಂಡ ಪಾಕ್ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಕ್ರಿಕೆಟ್ ನ ವಾಲ್ ಎಂದೇ ಆದರಿಸುವ