ಸೌರವ್ ಗಂಗೂಲಿ ಎಂದರೆ ಧೈರ್ಯವಂತ, ಹುಂಬ ಕ್ರಿಕೆಟಿಗ ಎಂದು ಎಲ್ಲರಿಗೂ ಗೊತ್ತು. ಮೈದಾನದಲ್ಲಿ ಯಾರಿಗೂ ಹೆದರುವ ಜಾಯಮಾನದವರೇ ಅಲ್ಲ. ಅಂತಹ ಕ್ರಿಕೆಟ್ ದಾದ ನನ್ನು ವ್ಯಕ್ತಿಯೊಬ್ಬ ಗನ್ ತೋರಿಸಿ ಬೆದರಿಸಿದ ಘಟನೆ ನಡೆದಿತ್ತಂತೆ. ಎಲ್ಲಿ ಯಾವಾಗ ಈ ಸ್ಟೋರಿ ಓದಿ.