ಮುಂಬೈ: ವಿಶ್ವವನ್ನೇ ನಡುಗಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬೆಸ್ಟ್ ಬೌಲಿಂಗ್ ಮಾಡಿದ ಬೌಲರ್ ಯಾರು ಗೊತ್ತಾ? ಅಮೀರ್ ಖಾನ್ ಜತೆಗಿನ ಸಂದರ್ಶನದಲ್ಲಿ ಅವರೇ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪ್ರಸಕ್ತ ಬೌಲರ್ ಗಳ ಪೈಕಿ ತನ್ನನ್ನು ಹೆಚ್ಚು ಕಾಡಿದ್ದು, ತನ್ನ ಪಾಲಿನ ಬೆಸ್ಟ್ ಬೌಲರ್ ಎಂದರೆ ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.ನಿಮಗೆ ಹೆಚ್ಚು ಸವಾಲೆನಿಸಿದ ಬೌಲರ್ ಯಾರು ಎಂದು ಕೇಳಿದಾಗ ಕೊಹ್ಲಿ