ಚೆನ್ನೈ: ಐಸಿಸಿ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ಪಡೆದ ರವಿಚಂದ್ರನ್ ಅಶ್ವಿನ್ ಈ ವರ್ಷ ಒಟ್ಟಾರೆ 48 ವಿಕೆಟ್ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 248 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಅವರಿಗೆ ಅತ್ಯುತ್ತಮ ಎನಿಸಿದ ವಿಕೆಟ್ ಯಾವುದು ಎಂಬುದಕ್ಕೆ ಅವರು ಉತ್ತರ ನೀಡಿದ್ದಾರೆ.ಟ್ವಿಟರ್ ನಲ್ಲಿ ತಮ್ಮ ಬೆಸ್ಟ್ ವಿಕೆಟ್ ಯಾವುದೆಂದು ಅಭಿಮಾನಿಗಳೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶ್ವಿನ್, ಅದು ನಾಗ್ಪುರದಲ್ಲಿ ದ. ಆಫ್ರಿಕಾ ತಂಡದ ಎಬಿಡಿ ವಿಲಿಯರ್ಸ್ ಬಲಿ