ಮುಂಬೈ: ಯಾರು ನಾಯಕೋತ್ತಮರು? ವಿರಾಟ್ ಕೊಹ್ಲಿಯಾ? ಎಂಎಸ್ ಧೋನಿಯಾ? ಎನ್ನುವ ಚರ್ಚೆ ಹಲವು ದಿನಗಳಿಂದಲೂ ನಡೆಯುತ್ತಿತ್ತು. ಆದರೆ ಧೋನಿ ಮಾತ್ರ ಕೊಹ್ಲಿ ನನಗಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲಲಿದ್ದಾರೆ ಎಂದಿದ್ದಾರೆ.ಆತ ನನಗಿಂತ ಹೆಚ್ಚು ಪಂದ್ಯಗಳನ್ನು ಭಾರತಕ್ಕಾಗಿ ಗೆದ್ದು ಕೊಡಲಿದ್ದಾನೆ. ಈ ತಂಡ ಇತಿಹಾಸವನ್ನು ಮರಳಿ ಬರೆಯಲಿದೆ. ಆ ಸಾಮರ್ಥ್ಯ ಅವರಿಗಿದೆ ಎಂದು ಧೋನಿ ತನ್ನ ನಂತರದ ನಾಯಕನನ್ನು ಹೊಗಳಿದ್ದಾರೆ.ಧೋನಿಯಿಂದ ನಾಯಕತ್ವ ಪಡೆದ ನಂತರ ಕೊಹ್ಲಿ ಟೆಸ್ಟ್ ಮಾದರಿಗಳಲ್ಲಿ 21 ಪಂದ್ಯಗಳಲ್ಲಿ 14