ಕೋಲ್ಕೊತ್ತಾ: ಭಾರತ ತಂಡದಲ್ಲಿ ಈಗ ಮತ್ತೊಬ್ಬ ಕೂಲ್ ಪ್ಲೇಯರ್ ನ ಉದಯವಾಗಿದೆ. ಅವರೇ ಯುವ ಆಲ್ ರೌಂಡರ್ ಕೇದಾರ್ ಜಾದವ್. ಎಂತಹ ಒತ್ತಡ ಸನ್ನಿವೇಶದಲ್ಲೂ ಇಷ್ಟೊಂದು ಕೂಲ್ ಆಗಿರಲು ತಮಗೆ ಪ್ರೇರಣೆ ಯಾರು ಎಂಬುದನ್ನು ಜಾದವ್ ಬಹಿರಂಗಪಡಿಸಿದ್ದಾರೆ. ಅವರು ಬೇರೆ ಯಾರೂ ಅಲ್ಲ. ಮಾಜಿ ನಾಯಕ ಧೋನಿ. ಧೋನಿಯೊಂದಿಗೆ ತಂಡದಲ್ಲಿರುವುದರಿಂದ, ಹೇಗೆ ಒತ್ತಡದಲ್ಲೂ ಕೂಲ್ ಆಗಿರಬೇಕೆಂದು ಕಲಿತೆ. ಇದರಿಂದಾಗಿಯೇ ರೋಚಕ ಪಂದ್ಯದಲ್ಲೂ ಶಾಂತವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿದೆ ಎಂದು