ಚೆನ್ನೈ: ಕ್ರಿಕೆಟಿಗ ಧೋನಿ ಮಾಜಿ ಪ್ರೇಯಸಿ ಎನ್ನಲಾದ ನಟಿ ಲಕ್ಷ್ಮೀ ರೈ ಇತ್ತೀಚೆಗಷ್ಟೇ ತಮ್ಮ ನಡುವಿನ ಸಂಬಂಧ ಎಂತಹದ್ದಾಗಿತ್ತು ಎಂದು ಬಾಯ್ಬಿಟ್ಟಿದ್ದರು. ಆದರೆ ಪದೇ ಪದೇ ಪತ್ರಕರ್ತರು ಕೇಳಿದ ಪ್ರಶ್ನೆಯಿಂದ ಉರಿದುಬಿದ್ದ ಲಕ್ಷ್ಮೀ ಧೋನಿ ಎಂದರೆ ಯಾರು ಎಂದು ತಿರುಗಿ ಪ್ರಶ್ನಿಸಿದ್ದಾರೆ.ನಮ್ಮ ನಡುವೆ ಸ್ನೇಹವಿತ್ತು ನಿಜ. ಆದರೆ ಅದು ಸರಿ ಬರಲಿಲ್ಲ. ಹೀಗಾಗಿ ನಾವು ಬೇರೆಯಾಗಲು ತೀರ್ಮಾನಿಸಿದೆವು ಎಂದು ಲಕ್ಷ್ಮೀ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ಮತ್ತೆ ವಾಹಿನಿಯೊಂದು ಅವರ