ಮುಂಬೈ: ಟ್ವಿಟರ್ ನಲ್ಲಿ ತಮ್ಮ ರಾಯಿಸ್ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಶಾರುಖ್ ಖಾನ್ ಗೆ ಅಭಿಮಾನಿಯೊಬ್ಬರು ವಿಶಿಷ್ಟ ಪ್ರಶ್ನೆ ಕೇಳಿದ್ದರು. ಇದಕ್ಕೆ ಬಾಲಿವುಡ್ ಬಾದ್ ಶಹಾ ಶಾರುಖ್ ಕೊಟ್ಟ ಉತ್ತರ ಏನಿತ್ತು ಗೊತ್ತಾ? ಧೋನಿ ಬಗ್ಗೆ ಒಂದೇ ಶಬ್ದದಲ್ಲಿ ಶಾರುಖ್ ಹೇಳಿದ್ದು ಆಸಮ್ ನೆಸ್ ಅಂದರೆ ರೌದ್ರತೆ ಎಂದು. ಇತ್ತೀಚೆಗಷ್ಟೇ ಧೋನಿಗೆ ತಮ್ಮ ಚಿತ್ರದ ಹೆಸರು ಬಾಝೀಗರ್ ಎಂದು ಕರೆದಿದ್ದರು. ಇದೀಗ ಹೊಸ ಹೆಸರು ನೀಡಿದ್ದಾರೆ. ಈಗಾಗಲೇ ಎರಡು