ಮುಂಬೈ: ಧೋನಿಗೆ 35 ವರ್ಷ. ನಾಯಕ ಸ್ಥಾನದಿಂದ ನಿವೃತ್ತಿ ಪಡೆದಿದ್ದಾರೆ. ಇನ್ನು ಅವರ ಕ್ರಿಕೆಟ್ ವೃತ್ತಿ ಬದುಕು ಎಷ್ಟು ದಿನ ಮುಂದುವರಿಯುತ್ತದೆ ಎಂದು ಗೊತ್ತಿಲ್ಲ. ಹಾಗಿರುವಾಗ ಭಾರತ ತಂಡದ ಭವಿಷ್ಯದ ಕೀಪರ್ ಯಾರು? ಈ ಪ್ರಶ್ನೆಗೆ ಆಯ್ಕೆಗಾರರ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಉತ್ತರಿಸಿದ್ದಾರೆ. ರಿಷಬ್ ಪಂತ್ ಪ್ರತಿಭಾವಂತ ಕೀಪರ್ ಕಮ್ ಬ್ಯಾಟ್ಸ್ ಮನ್. ಅವರು ಧೋನಿ ಸ್ಥಾನವನ್ನು ತುಂಬಬಲ್ಲರು. ಅವರು ಈಗ ಆಡುತ್ತಿರುವ ರೀತಿ ಗಮನಸಿದರೆ ಭವಿಷ್ಯದ