ಕರಾಚಿ: ವಿರಾಟ್ ಕೊಹ್ಲಿ ಎಂಬ ಹೆಸರು ಕೇಳದವರು ಯಾರಿದ್ದಾರೆ? ಹಾಗಂತ ನಾವಂದುಕೊಂಡಿದ್ದರೆ ತಪ್ಪು. ಪಾಕಿಸ್ತಾನದ ಯುವತಿಯೊಬ್ಬರು ಕೊಹ್ಲಿ ಯಾರು ಎಂದು ಕೇಳಿದ್ದಾಳೆ. ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ತಮಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕ್ರಿಕೆಟ್ ಕಲಿಸಿದ ಎಲ್ಲಾ ಗುರುಗಳಿಗೆ ವಂದನೆ ಸಲ್ಲಿಸಿದ್ದರು. ಇದರಲ್ಲಿ ಪಾಕ್ ಕ್ರಿಕೆಟಿಗರ ಹೆಸರೂ ಇತ್ತು. ಅದನ್ನು ನೋಡಿ ಅದೆಷ್ಟೋ ಪಾಕ್ ಅಭಿಮಾನಿಗಳು ಕೊಹ್ಲಿಗೆ ಧನ್ಯವಾದ ಸಲ್ಲಿಸಿದ್ದರು.ಆದರೆ ಯುವತಿಯೊಬ್ಬಳು ದಯವಿಟ್ಟು