ಮುಂಬೈ: ರಾಹುಲ್ ದ್ರಾವಿಡ್ ರನ್ನು ಇಷ್ಟಪಡದವರು ಯಾರು? ಕ್ರಿಕೆಟ್ ನ ಜಂಟಲ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ವಾಲ್ ದ್ರಾವಿಡ್ ಹಲವರಿಗೆ ಮಾದರಿಯಾದವರು. ಅಂತಿಪ್ಪ ದ್ರಾವಿಡ್ ರನ್ನು ಭಾರೀ ಇಷ್ಟ ಎಂದು ಬಾಲಿವುಡ್ ನಟಿ ಹೇಳಿದ್ದಾರೆ.