ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಪ್ರಥಮ ಟೆಸ್ಟ್ ನ ಮೊದಲ ದಿನ ಆಸೀಸ್ ಆರಂಭಿಕ ಮ್ಯಾಟ್ ರೆನ್ ಶೋ ಪಂದ್ಯದ ನಡುವೆ ಔಟಾಗದಿದ್ದರೂ ಪೆವಲಿಯನ್ ಗೆ ಮರಳಿದ್ದರು. ಗಾಯವೇನೂ ಆಗಿರಲಿಲ್ಲ. ಹಾಗಿದ್ದರೂ ಅವರು ಆಟ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದೇಕೆ ಎನ್ನುವುದಕ್ಕೆ ಕಾರಣ ಈಗ ಗೊತ್ತಾಗಿದೆ.