ಮುಂಬೈ: ಯಾವುದೇ ಪಂದ್ಯವಿರಲಿ, ಧೋನಿ ವಿಕೆಟ್ ಹಿಂದುಗಡೆ ನಿಂತು ಸದಾ ಟೀಂ ಇಂಡಿಯಾ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಗೆ ಸಲಹೆ ನೀಡುತ್ತಲೇ ಇರುತ್ತಾರೆ.ಧೋನಿ ಈ ರೀತಿ ಇಬ್ಬರು ಬೌಲರ್ ಗಳಿಗೆ ವಿಶೇಷವಾಗಿ ಸಲಹೆ ಸೂಚನೆ ನೀಡುವುದು, ಧೋನಿ ಸಲಹೆ ಪಾಲಿಸಿ ಅವರು ವಿಕೆಟ್ ಕೀಳುವುದನ್ನು ನೋಡಿ ಇತ್ತೀಚೆಗೆ ಅಭಿಮಾನಿಯೊಬ್ಬರು ಧೋನಿ ಪಕ್ಷಪಾತ ಮಾಡುತ್ತಾರೆ ಎಂದು ಆರೋಪವನ್ನೂ ಮಾಡಿದ್ದರು!ಆದರೆ ಇದರ ಹಿಂದಿನ ಕಾರಣವನ್ನು ಇದೀಗ ಯಜುವೇಂದ್ರ