ಮುಂಬೈ: ಟೀಂ ಇಂಡಿಯಾದ ಹೆಚ್ಚಿನ ಆಟಗಾರರಿಗೆ ವಿಶಿಷ್ಟ ನಿಕ್ ನೇಮ್ ಗಳಿವೆ. ಹಾಗೆಯೇ ನಾಯಕ ವಿರಾಟ್ ಕೊಹ್ಲಿಗೆ ಚೀಕು ಎಂದು ಧೋನಿ ಪ್ರೀತಿಯಿಂದ ಕರೆಯುತ್ತಾರೆ. ಈ ಹೆಸರಿನ ಹಿಂದಿನ ಕತೆಯೇನು ಗೊತ್ತಾ? ಅದನ್ನು ಸ್ವತಃ ಕೊಹ್ಲಿ ಅಮೀರ್ ಖಾನ್ ಜತೆಗಿನ ಸಂದರ್ಶನವೊಂದರಲ್ಲಿ ಬಹಿರಂಗಗೊಳಿಸಿದ್ದಾರೆ. ತನಗೆ ಚೀಕು ಎಂದು ಹೆಸರು ಬಂದಿದ್ದು ಹೇಗೆ ಎಂಬುದನ್ನು ಅವರು ಬಿಚ್ಚಿಟ್ಟಿದ್ದಾರೆ.ಅಂಡರ್ 17 ತಂಡಕ್ಕೆ ಆಡುವಾಗ ನನ್ನ ಕೇಶ ವಿನ್ಯಾಸ ಹೇಗಿತ್ತೆಂದರೆ ಕಿವಿ ದೊಡ್ಡದಾಗಿ