ರಾಂಚಿ: ರಾಂಚಿ ರಾಂಬೋ ಧೋನಿಗೆ ಈಗ ಕ್ರಿಕೆಟ್ ನಿಂದ ಬಿಡುವು. ಸದ್ಯಕ್ಕೆ ಈ ರಜಾ ಮಜಾ ಪಡೆಯಲು ಧೋನಿಗೆ ತಕ್ಕ ಕಾರಣ ಸಿಕ್ಕಿದೆ. ಅದಕ್ಕಾಗಿ ಮುಸ್ಸೋರಿಗೆ ಕುಟುಂಬ ಸಮೇತ ಪ್ರವಾಸ ಹೋಗಿದ್ದಾರೆ. ಅಂತಹ ಕಾರಣ ಏನು? ಬೇರೇನೂ ಅಲ್ಲ, ಧೋನಿ ಮುದ್ದಿನ ಮಗಳು ಜೀವಾಗೆ ಇಂದು ಹುಟ್ಟಿದ ಹಬ್ಬದ ಸಡಗರ. ಜೀವಾ ಹುಟ್ಟಿದಾಗ ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ತೆರಳಿದ್ದ ಧೋನಿ ಮಗಳನ್ನು ನೋಡಲು ಬಂದಿರಲಿಲ್ಲ. ಆದರೆ ಈಗ ಜೀವಾಗೆ