ಮುಂಬೈ: ಕ್ಯಾಪ್ಟನ್ ಧೋನಿ ಎಂದರೆ ಯಾವತ್ತೂ ಸ್ಪೆಷಲ್. ಅವರು ಹೇಗೆ ಇತರ ನಾಯಕನಿಗಿಂತ ಭಿನ್ನ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಮೆಂಟೇಟರ್ ಆಗಿರುವ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ಬಿಚ್ಚಿಟ್ಟಿದ್ದಾರೆ. ಐಪಿಎಲ್ ಸಂದರ್ಭದಲ್ಲಿ ಬೆಳಗ್ಗಿನ ಜಾವ 3 ಗಂಟೆಯವರೆಗೂ ಧೋನಿ ಕೊಠಡಿ ತೆರೆದಿರುತ್ತದೆ. ಅವರ ಬಳಿ ಅದಾಗಷ್ಟೇ ಕ್ರಿಕೆಟ್ ಗೆ ಬಂದ ಕ್ರಿಕೆಟಿಗನೇ ಬಂದು ಏನಾದರೂ ಸಲಹೆ ಕೊಡಲು ಬಯಸಿದರೂ ಧೋನಿ ಇಲ್ಲವೆನ್ನುವುದಿಲ್ಲ.ತಾವು ಹಿರಿಯ ಅಥವಾ ನಾಯಕ ಎಂದು