ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಂತೆ ಧೋನಿ ತಮ್ಮ ಹೆಲ್ಮೆಟ್ ಮೇಲೆ ಭಾರತೀಯ ಧ್ವಜದ ಚಿತ್ರ ಹಾಕಿಕೊಳ್ಳಲ್ಲ ಯಾಕೆ? ಧೋನಿ ಭಾರತೀಯ ಸೇನೆ ಗೌರವಯುತ ಸದಸ್ಯ. ಅಷ್ಟೇ ಅಲ್ಲ, ಧೋನಿ ತೊಡುವ ಗ್ಲೌಸ್, ಅವರ ಬ್ಯಾಗ್ ಗಳೂ ಭಾರತೀಯ ಸೇನೆಯ ಸಮವಸ್ತ್ರದ ಬಣ್ಣದಲ್ಲಿರುತ್ತದೆ. ಹಾಗಿದ್ದರೂ ಹೆಲ್ಮೆಟ್ ನಲ್ಲಿ ಭಾರತೀಯ ಧ್ವಜದ ಚಿತ್ರ ಹಾಕಿಕೊಳ್ಳಲ್ಲ ಯಾಕೆ?ಇದಕ್ಕೆ ಕಾರಣ ಕೇಳಿದರೆ ನೀವು ಧೋನಿ ಮೇಲೆ ಇನ್ನೂ ಹೆಚ್ಚು ಹೆಮ್ಮೆಯಾಗಬಹುದು. ಧೋನಿ