ಚೆನ್ನೈ: ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೌಂಟಿ ಕ್ರಿಕೆಟ್ ಆಡಲೆಂದು ಟೀಂ ಇಂಡಿಯಾದ ಆಸ್ಟ್ರೇಲಿಯಾ ಸರಣಿ ಬಿಟ್ಟು ದೂರದ ಲಂಡನ್ ನಲ್ಲಿ ಕುಳಿತಿದ್ದಾರೆ. ಆದರೆ ಇದೀಗ ಅವರ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಆದರೆ ಅದಕ್ಕೆ ಕಾರಣ ಅವರು ಆಸೀಸ್ ಸರಣಿ ತಪ್ಪಿಸಿಕೊಂಡಿರುವುದಲ್ಲ. ಬದಲಿಗೆ ಟ್ವಿಟರ್ ನಲ್ಲಿ ಚೀನಾ ನಿರ್ಮಿತ ಫೋನ್ ಒಂದರ ಜಾಹೀರಾತು ಪ್ರಮೋಟ್ ಮಾಡಿರುವುದು.ಜಿನ್ ಪೆ ಐಫೋನ್ ನ್ನು ಹೊಗಳಿ ಬರೆದ ಅಶ್ವಿನ್ ಮೇಲೆ