ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸ್ವಾತಂತ್ರ್ಯೋತ್ಸವ ಯಾವತ್ತೂ ಸ್ಪೆಷಲ್ ಆಗಿರುತ್ತಂತೆ. ಅದನ್ನು ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ದೇಶದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಕೊಹ್ಲಿ ಅಭಿಮಾನಿಗಳಿಗೆ ಈ ದಿನ ವೈಯಕ್ತಿಕವಾಗಿ ತಮಗೆಷ್ಟು ಸ್ಪೆಷಲ್ ಎಂದು ಹೇಳಿಕೊಂಡಿದ್ದಾರೆ.ಆಗಸ್ಟ್ 15 ರಂದು ಕೊಹ್ಲಿ ತಂದೆ ದಿವಂಗತ ಪ್ರೇಮ್ ಕೊಹ್ಲಿ ಜನ್ಮದಿನವಂತೆ. ಹಾಗಾಗಿ ಈ ದಿನ ತಮಗೆ ತುಂಬಾ ಸ್ಪೆಷಲ್ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರೇಮ್