ಟೀಂ ಇಂಡಿಯಾದ ಪ್ರಮುಖ ವೇಗಿಯಾಗಿದ್ದುಕೊಂಡೂ ಐಪಿಎಲ್ ನ ಯಾವುದೇ ತಂಡಗಳು ವೇಗಿ ಇಶಾಂತ್ ಶರ್ಮಾರನ್ನು ಕೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಗೌತಮ್ ಗಂಭೀರ್ ಇದಕ್ಕೆ ಕಾರಣ ಕೊಟ್ಟಿದ್ದಾರೆ.